Home
*** WEL COME TO CITY MUNICIPAL COUNCIL GOKAK WEBSITE.....
PROPERTY TAX CALCULATOR PROPERTY TAX (Aasthi) DETAILS FOR CITIZENS.
ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ 2012 Click here for more detail
ಗೋಕಾಕ ಪಟ್ಟಣದ ಬಗ್ಗೆ ಕಿರು ಟಿಪ್ಪಣಿ:
ಗೋಕಾಕ ನಗರವು ಬೆಳಗಾವಿಯಿಂದ 70 ಕಿ.ಮಿ. ದಕ್ಷಿಣಕ್ಕೆ ಘಟಪ್ರಭಾ ಮತ್ತು ಮಾರ್ಕಂಡಯ್ಯಾ ಸಂಗಮದ ದಡದಲ್ಲಿ ವಾಸವಾಗಿದ್ದು. ಇಲ್ಲಿಯ ಜನರು ಕೃಷಿ ಮತ್ತು ಬ್ರಿಟಿಷರ ಕಾಲಿನ ಹತ್ತಿಯ ಗಿರಣಿಯ ಕೆಲಸವನ್ನು ಅವಲಂಬಿಸಿರುತ್ತಾರೆ. ಗೋಕಾಕ ನಗರದಿಂದ 10 ಕಿ.ಮಿ. ಅಂತರದಲ್ಲಿ ಘಟಪ್ರಭಾ ನದಿಗೆ 57 ಅಡಿಯ ಮೈಮರಿಸುವ ಗೋಕಾಕ ಫಾಲ್ಸ ಇರುತ್ತದೆ.ಮತ್ತೋಂದೆಡೆ ಗೊಡಚಿನ ಮಲ್ಕಿ ರಮನಿಯವಾದ ಪ್ರವಾಸ ಸ್ಥಾನವಿರುತ್ತದೆ.
ಗೋಕಾಕ ನಗರವು 1853 ರಲ್ಲಿ ಪುರಸಭೆಯೆಂದು ಸ್ಥಾಪನೆಯಾಗಿದ್ದು, 1995 ರಲ್ಲಿ ನಗರಸಭೆಯೆಂದು ಕರ್ನಾಟಕ ಸರಕಾರದಿಂದ ಮಾರ್ಪಾಡಾಗಿರುತ್ತದೆ. ರಾಜ್ಯದ ಉತ್ತಮ ನಗರಸಭೆಯೆಂದು ಕರ್ನಾಟಕ ಸರಕಾರವು 1987-88 ಮತ್ತು 1992-93ರಲ್ಲಿ ಪುರಸ್ಕಾರ ನೀಡಿ ಗೌರವಿಸಿದ್ದಾರೆ ಮತ್ತು ಎರಡನೇಯ ಸ್ಥಾನದ ಪುರಸ್ಕಾರವನ್ನು 2009-10 ರಲ್ಲಿ ಗೋಕಾಕ ನಗರಸಭೆಗೆ ಲಬಿಸಿರುತ್ತದೆ.
ಗಣಕೀಕರಣ : ಗೋಕಾಕ ನಗರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕೃತಗೊಳಿಸಿದ್ದು. ನಾಗರೀಕರು ಇದರ ಸೌಲಭ್ಯ ಪಡೆಯತಿದ್ದಾರೆ. ಇದರ ಜೊತೆಗೆ 1990 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ ಮತ್ತು ನಗರದ ಕುಂದು ಕೋರತೆಗಳ ನಿವಾರಣೆಗಾಗಿ ಪಿ.ಜಿ.ಆರ್. ಸೆಲನ್ನು ನಿರ್ಮಿಸಲಾಗಿದ್ದು 24 ಘಂಟೆಗಳ ಕಾಲ ಕಾರ್ಯವನ್ನು ನಿರ್ವಹಿಸುತ್ತಾರೆ.
About Gokak:
Gokak Town is located around 70km from Belgaum at the junction of two Rivers, Ghataprabha and Markandeya.Though primarily an agricultural outpost, the Gokak cotton mills has been in existence since British times.Gokak is best known for the breathtaking Gokak Falls, where the Ghataprabha river leaps over a sandstone cliff. The cliff is in a picturesque gorge of the Gokak valley and is in the shape of a horse-shoe.Other attractions include the Godachinmalki Falls.
- About CMC:
Town Municipal Council (TMC) was established during the year 1853 and was converted into City Municipal Council (CMC) during September 1995 by the Government of Karnataka. The Government of Karnataka has awarded the Second Prize to this local body as the "Best Municipality" in the state for the year 1987-88, 1992-93 and 2nd prize as the "Best CMC " award for the year 2009-10.
The annual budget of ULB for the year 2012-13 is 1352.35 Rs.lakhs.Out of which 793.20 lakhs are proposed for expenses including staff salary, repair works, water supply & sanitation services. 418.32 lakhs towards development works including drains, Roads and public utilites.which will be mostly financed from SFC untied & 13th Finance Grants.Rs.112.60 lakhs & are kept for the welfare of SC/ST communities and Rs.35.88 lakhs for the welfare of OBC communities under municipal fund & SFC respectively.Morever Rs.14.84 lakhs are reserved for welfare of poor handicapped peoples under SFC and Municipal fund.
Approved Layouts of CMC Gokak From 2002-03 to 2011-12 Click to view in Kannda English
*** IN THE NEWS ***
24X7 Helpline Public Grievance Redressal System Service Dial 08332-224777
Free Training Programe Under SJSRYKVT_SDC Details
ನಗರಸಭೆ ಗೋಕಾಕ ವತಿಯಿಂದ 22.75% ಯೋಜನೆಯಡಿ ಪ.ಜಾತಿ ಮತ್ತು ಪ.ಪಂಗಡ ಜನಾಂಗದವರಿಗೆ ದಿ:27/03/2012 ರಂದು ಕಾನೂನು ಶಿಬಿರ ತರಬೇತಿಯನ್ನು ಸಮುದಾಯ ಭವನದಲ್ಲಿ ಹಂಮ್ಮಿಕೊಳ್ಳಲಾಯಿತು.
ಆಧಾರ ಯೋಜನೆ:- ನಗರಸಭೆ ಗೋಕಾಕ ವ್ಯಾಪ್ತಿಯಲ್ಲಿ "ಆಧಾರ ಗುರುತಿನ ಚೀಟಿ" ನೋಂದಣಿ ಕಾರ್ಯ ಪ್ರಾರಂಭವಾಗಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ.
ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ 2011ಕ್ಕೆ ಕ್ಲೇಮ ಅಧಿಕಾರಿಗಳಾಗಿ ನೇಮಕ ಮಾಡಿದ್ದು ಗೋಕಾಕ ನಗರದ ಸಾರ್ವಜನಿಕರು ತಕರಾರು ನಿವಾರಣೆ ಸಲುವಾಗಿ ಈ ಕೆಳಕಂಡ ನಗರಸಭೆ ಅಧಿಕಾರಿಗಳನ್ನು ಸಂರ್ಪಕಿಸ ಬಹುದು.
1. ಶ್ರೀ ಎಮ್.ಎನ್.ಸಾಗರೇಕರ ಲೆಕ್ಕಧೀಕ್ಷಕರು ನಗರಸಭೆ ಗೋಕಾಕ ಚಾರ್ಜ-1 (08332-225003)
2. ಶ್ರೀ ಎಮ್.ಎಚ್.ಅತ್ತಾರ ಕಛೇರಿ ವ್ಯವಸ್ಥಾಪಕರು ನಗರಸಭೆ ಗೋಕಾಕ ಚಾರ್ಜ-2 (08332-225003)
This Page is maintained by Shri. V.C.Chinnappagoudar Municipal Commissioner CMC Gokak .

